Yash Radhika Pandit are expecting their first child. Radhika Pandit delivery date is been fixed for December. Now Yash Radhika Pandit has got an unforgettable gift from their fans <br /><br />ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ತುಂಬು ಗರ್ಭಿಣಿ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಯಶ್ ರಾಧಿಕಾ ಪಂಡಿತ್. ಈ ಸಮಯದಲ್ಲಿ ಯಶ್ ರಾಧಿಕಾ ಪಂಡಿತ್ ಗೆ ಅಭಿಮಾನಿಗಳಿಂದ ಸಿಕ್ಕಿತು ಅಚ್ಚಳಿಯದ ಗಿಫ್ಟ್